SIDDESH APPAJI
Monday, March 7, 2011
ಓ ನನ್ನ ನಲ್ಲೆ
ಓ ನನ್ನ ನಲ್ಲೆ
ಎಷ್ಟು ಸುಂದರವಾಗಿದ್ದಿಯಲ್ಲೇ!
ಯಕೋ ಒಬ್ಬಳೇ ನಿಂತೆಯಲ್ಲೇ
ನೀನು ಬಾಳೆಹಣ್ಣು ತಿಂದು
ಸಿಪ್ಪೆ ರಸ್ತೆಗೆಸೆದೆಯಲ್ಲೇ
ನಾ ನಿನ್ನ ನೋಡುತ
ಸಿಪ್ಪೆಮೇಲೆ ಕಾಲನಿತ್ತು
ಜಾರಿಬಿದ್ದೆನಲ್ಲೇ!
ಅದ ನೋಡಿ ನೀ ಹಲ್ಲು ಕಿರಿದಿಯಲ್ಲೇ
ಅಹಾ! ಆ ನೆಪದಲ್ಲಾದರೂ
ನೀ ನನ್ನ ನೋಡಿದಿಯಲ್ಲೇ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment