Saturday, March 5, 2011

ನನ್ನದಲ್ಲ ಈ ಕವಿತೆ

ನನ್ನದಲ್ಲ ಈ ಕವಿತೆ

ನನ್ನದಲ್ಲ ಈ ಕವಿತೆ ನನ್ನದಲ್ಲ
ನನಗಾಗಿಯಲ್ಲ ಈ ಕವಿತೆ ನನಗಾಗಿಯಲ್ಲ 
ನನ್ನವಳ ಮನವು ಇದು
ಹೂದೋತವು
ಬರೀ ಹೂದೊತವಲ್ಲ ಮುಳ್ಳು 
ಇಲ್ಲದ ಹೂದೋಟ
ನನ್ನದಲ್ಲ ಕವಿತೆ ನನ್ನದಲ್ಲ
ನನಗಾಗಿಯಲ್ಲ ಈ ಕವಿತೆ ನನಗಾಗಿಯಲ್ಲ

No comments:

Post a Comment